Your trusted digital source for campus happenings, announcements, and NCVT training updates.
ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ (Bethany ITI), ನೆಲ್ಯಾಡಿಯಲ್ಲಿ 2026–27ನೇ ಸಾಲಿನ ITI ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತ ವಿದ್ಯಾರ್ಥಿಗಳಿಗೆ ಇದೀಗ NCVT ಯಿಂದ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.
ಕೌಶಲ್ಯಾಧಾರಿತ ತಾಂತ್ರಿಕ ಶಿಕ್ಷಣದ ಮೂಲಕ ಯುವಜನತೆಗೆ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಬೆಥನಿ ITI ಹಲವು ವೃತ್ತಿಪರ ತರಬೇತಿ ಕೋರ್ಸ್‌ಗಳನ್ನು ನೀಡುತ್ತಿದೆ. 2026–27ನೇ ಸಾಲಿನ ITI ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 21-08-2026 ಆಗಿದೆ.
ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ITI ತರಬೇತಿ ಪ್ರಮುಖ ಮೆಟ್ಟಿಲಾಗಿದೆ. ಪ್ರಾಯೋಗಿಕ ತರಬೇತಿ, ತಾಂತ್ರಿಕ ಕೌಶಲ್ಯ ಹಾಗೂ ಉದ್ಯೋಗಮುಖಿ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಬೆಥನಿ ITIಯಲ್ಲಿ ತರಬೇತಿ ಪಡೆಯಲು ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯು ಮನವಿ ಮಾಡಿದೆ.
ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.
📅 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-08-2026
📍 ಸ್ಥಳ: ಬೆಥನಿ ITI, ನೆಲ್ಯಾಡಿ
📞 ಸಂಪರ್ಕ: 8951400822, 9448824153
“ಕೌಶಲ್ಯ ಕಲಿಯಿರಿ – ಉದ್ಯೋಗ ಪಡೆಯಿರಿ – ಭವಿಷ್ಯ ಕಟ್ಟಿಕೊಳ್ಳಿರಿ!”
Read the previous report on student certificate distribution and Director's message.
Open Archive Article ↗Selecting the right vocational institution lays the cornerstone for an accomplished engineering or technical vocation. Bethany ITI Nellyady, situated prominently along the Mangalore–Bengaluru Highway in Kadaba Taluk, Dakshina Kannada, stands as a pillar of professional development. We bridge the gap between traditional learning and modern industry standards through intensive workshop routines and guidance from seasoned mentors.
Our institution offers industry-recognized, career-oriented technical trades designed to build absolute practical competence.
| Course Name (Trade Program) | Duration |
|---|---|
| Computer Operator and Programming Assistant (COPA) | 1 Year |
| Electrician | 2 Years |
| Electronics Mechanic | 2 Years |
| Fitter | 2 Years |
| Mechanic Motor Vehicle (MMV) | 2 Years |
| Welder | 1 Year / 2 Years |
Location: Nellyady, Kadaba Taluk, Dakshina Kannada, Karnataka - 574229 (Along Mangalore–Bengaluru Highway)
Helpline Numbers: 9448824153, 944875836, 8951400822 | Email: bethanyiti@yahoo.co.in
Please fill out all required details accurately as per your SSLC records. Upon submission, your application details will be automatically compiled and sent directly to our admissions WhatsApp desk.